ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous123Next >

Gabble

ಪ್ರಾಣಿಗಳು ಮಾಡುವ ಅಸ್ಫುಟಿಧ್ವನಿ

Gadget

ಒಂದು ಸಣ್ಣ ಉಪಕರಣ

Gale

ಚಂಡಮಾರುತ, ಬಿರುಗಾಳಿ

Gaff

ಹಾಯಿದಂಡ, ಮೀನುಈಟಿ

Gall

ಪಿತ್ತರಸ

Gall bladder

ಪಿತ್ತಕೋಶ, ತೆಳುಪೊರೆಚೀಲ

Galvanometer

ವಿದ್ಯುತ್ ಪ್ರವಾಹ ಮಾಪಕ

Gamete

ಯುಗ್ಮಕ, ಜಂಪತಿ

Gammon

ಒಣಗಿಸಿದ ಹಂದಿಮಾಂಸ

Gander

ಗಂಡುಬಾತು

Gannet

ಒಂದು ಜಾತಿಯ ಕಡಲುಹಕ್ಕಿ

Garner

ಧಾನ್ಯಾಗಾರ

Garrot

ಕಡಲಬಾತು

Gasket

ಸಂದುಮುಚ್ಚು

Gasteritis

ಜಠರುರಿತ

Gastric

ಜಠರದ, ಹೊಟ್ಟೆ ಸಂಬಂಧದ

Gastropod

ಉದರ ಪಾದಿ

Gene

ವಂಶವಾಹಿ

Generic

ಜಾತಿವಾಚಕ

Gel

ಅರೆಘನೀಯ ಅಸ್ಫಟಿಕ ದ್ರಾವಣ
< previous123Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App