ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous123456Next >

Radial

ಒಂದು ಬಿಂದುವಿನಿಂದ ಸುತ್ತಲೂ ಹರಡುವ

Radiant

ಕಿರಣ ಸೂಸುವ, ಉಜ್ವಲ

Radiation ray

ಪ್ರಕಾಶ ಪುಂಜಕಿರಣ

Radiator

ರಶ್ಮಿಪ್ರಸಾರಕ, ಕಿರಣಪ್ರಸಾರಕ

Radiolysis

ಕಿರಣಲಯಕ

Raft

ತೆಪ್ಪ

Ragatta

ದೋಣಿ ಪಂದ್ಯ

Rainbow sardine

ಸಿರಿಯಾಂಡೆ ಮೀನು

Rain guage

ವೃಷ್ಟಿಮಾಪಕ, ಮಳೆಮಾಪಕ

Rake gilled mackerel

ತೆಲ್ಲ್ ಬಂಗುಡೆಮೀನು

Rancid

ಕಮಟು

Random fluctuation

ಯಾದೃಚ್ಛಿಕ ಏರಿಳಿತ, ಅನಿಯಮಿತ ಏರಿಳಿತ

Random variable

ಯಾದೃಚ್ಛಿಕ ವ್ಯತ್ಯಾಸ ಸಾಧ್ಯ

Ratline

ಹಡಗಿನ ಕೂವೆಹಗ್ಗಕ್ಕೆ ಕಟ್ಟಿರುವ ಅಡ್ಡಲಾದ ಚಿಕ್ಕ ಹಗ್ಗಗಳು

Raven

ಮಂಡೆ ಕಾಗೆ

Raw

ಹಸಿ, ಕಚ್ಚಾ

Receptor

ಸ್ವೀಕಾರಕ, ಗ್ರಾಹಿ, ಗ್ರಾಹಕ ಕೋಶಿಕೆ

Recessive

ಅಪ್ರಭಾವೀ

Recipe

ಪಾಕತಯಾರಿಪಟ್ಟಿ

Rectal

ಗುದನಾಳ ಸಂಬಂಧಿ
< previous123456Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App