ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Sub aqueous

ನೀರಿನ ಕೆಳಗಿನ, ನೀರೊಳಗಿನ

Sub arctic

ಉತ್ತರಧ್ರವ ಸಮೀಪದ

Sub aural

ಕಿವಿ ಕೆಳಗಿನ

Sub caudal

ಬಾಲದ ಕೆಳಗಿನ

Sub centric

ಸ್ವಲ್ಪಪಕ್ಕಕ್ಕೆ

Sub elevate

ಸ್ವಲ್ಪಗದೆಯಾಕಾರದ

Sub globose

ಸ್ವಲ್ಪಗೋಳಾಕಾರಿತ

Sublanouse

ಸ್ವಲ್ಪರೋಮವುಳ್ಳ

Sublimation

ಆವೀಕರಣ, ಅನಿಲೀಕರಣ

Sub littoral

ತೀರೋಪಾಂತಪ್ರದೇಶ

Submarine

ಜಲಾಂತರ್ಗಾಮಿನೌಕೆ, ಜಲಾಂತರ್ನೌಕೆ

Submerged culture

ಜಲಾಮಯ ಸಾಕಣೆ

Sub oceanic

ಸಾಗರ ತಳದ

Sub pulverulent

ಧೂಳಿನಂತಹ

Sub species

ಉಪಪ್ರಭೇದ

Subterranean

ಭೂಅಂತರ್ಗತ

Sucker fish

ಚೋಷಕಮೀನು

Suctorial mouth

ಚೋಷಕಬಾಯಿ

Super heated

ತಪ್ತಾತೀತ, ಅತಿಉಷ್ಟತೆಗೊಳಪಡಿಸಿದ

Supersonic

ಶಬ್ದಾತೀತ

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App