ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Suppurate

ಕೀವಾಗು

Suff

ನೊರೆ

Surface tension

ಮೇಲ್ಮೈಕರ್ಷಣೆ, ಮೇಲ್ಮೈಎಳೆತ

Survey

ಮೋಜಣಿ, ಸಮೀಕ್ಷೆ

Survival curve

ಉಳಿವು ವಕ್ರರೇಖೆ

Suspensor

ಆಲಂಬಕ

Swamp

ಕೊಳಚೆ, ಜೌಗು

Sweat gland

ಸ್ವೇದಗ್ರಂಥಿ, ಬೆವರುಗ್ರಂಥಿ

Swiral

ನೀರುಸುಳಿ

Sword fish

ಹಾಯಿಮೀನು, ಓಲೆಮೀನು, ತಲ್ವಾರುಮೀನು

Symbiosis

ಸಹಜೀವನ

Synergistic

ಸಹಜಜನ್ಯ

Symptom

ರೋಗಲಕ್ಷಣ

Synecology

ಸ್ವಜೀವಿ ಪರಿಸರವಿಜ್ಞಾನ

Syneresis

ಸಂಕೋಚನ

Synthetic

ಸಂಯೋಜಿತ ಸದೃಶವಸ್ತು

Synthetic medium

ಸಂಶ್ಲೇಷಣ ಮಾಧ್ಯಮ

Syringe

ಪಿಚಕಾರಿ

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App