ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Sea acorn

ಬಾರ್ನಕಲ್ ಎಂಬ ಚಿಪ್ಪಿನಪ್ರಾಣಿ

Sea air

ಸಮುದ್ರತೀರದ ಗಾಳಿ

Sea anemone

ಸಸ್ಯದಂತೆ ಕಾಣುವ ಸಮುದ್ರದ ಒಂದು ಪ್ರಾಣಿ

Sea arrow

ಒಂದುಜಾತಿಯ ಕಟಲ್ ಮೀನು

Sea bass

ಕಾಜರ್ ಮೀನು

Sea board

ಸಮುದ್ರ ಕರೆ

Sea barrow

ಸ್ಕೇಟ್ ಮೀನ್ಳು ಮೊಟ್ಟೆಯಕೋಶ

Sea canary

ಬಿಳಿ ತಿಮಿಂಗಿಲ

Sea cock

ಸಮುದ್ರ ಕಾಟ

Sea cow

ಮೀನಿನಂಥ ಒಂದು ಸಸ್ತನಿ ಪ್ರಾಣಿ

Sea devil

ಹಲವು ಬಗೆ ಸಮುದ್ರಮೀನು

Sea eagle

ಮೀನು ಹಿಡಿಯುವ ಹದ್ದು

Sea fan

ಒಂದು ತರಹದ ಹವಳ

Sea fowl

ಕಡಲ ಕೋಳಿ

Sea fox

ನಿಡುಬಾಲದ ಶಾರ್ಕ್ ಮೀನು

Sea gull

ಸಮುದ್ರಹಕ್ಕಿ

Sea horse

ಮೀನಾಶ್ವ, ಕಡಲ್ಗುದುರೆ

Sea lemon

ಹಳದಿಬಣ್ಣದ ಒಂದು ಮೃದ್ವಂಗಿ

Sea level

ಸಮುದ್ರಮಟ್ಟ

Sea mark

ಸಮುದ್ರಗುರುತು ವಸ್ತು

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App