ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Seamat

ಕಡಲುಚಾಪೆ (ಅಕಶೇರುಕ ಸಂಯುಕ್ತ ಪ್ರಾಣಿ)

Seamer

ಅಂಚುಜೋಡಣೆ ಯಂತ್ರ

Sea needle

ಈಟಿಮೂತಿ ಮೀನು

Sea nettle

ಜೆಲ್ಲಿಮೀನು, ಅಂಬಲಿಮೀನು

Sea nymph

ಜಲಕನ್ಯೆ

Sea owl

ಕಡಲಗೂಬೆ, ವಿಕಾರಮೀನು

Sea pike

ಈಟಿಮೂತಿ ಮೀನು

Sea pincushion

ಸ್ಕೇಟಮೀನು, ಮೊಟ್ಟೆಕೋಶ

Sea poacher

ಒಂದು ಬಗೆಯ ಸಣ್ಣಮೀನು

Sea port

ರೇವುಪಟ್ಟಣ

Sea raveh

ಹಲವು ಬಗೆ ಸಮುದ್ರ ಮೀನು

Sea serpent

ಕಡಲಹಾವು, ಸಮುದ್ರ ಸರ್ಪ

Sea sick

ಸಮುದ್ರಪಿತ್ತ

Sea sleeve

ಕಟಲ್ ಮೀನು

Sea snail

ಸಣ್ಣ ಲೋಳೆಮೀನು

Sea snipe

ಒಂದು ಬಗೆ ಮೀನು

Seasoning

ಮಸಾಲೆ ಪದಾರ್ಥ

Sea term

ಸಮುದ್ರ ಪರಿಭಾಷೆ

Sea urchin

ಒಂದು ಬಗೆ ಮೀನು, ಸಾಗರಪೋರ

Seaward

ಸಮುದ್ರದ ಕಡೆಗೆ

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App