ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous12Next >

Ubiquitous

ಸರ್ವವ್ಯಾಪಿ

Udometer

ಮಳೆನೀರು ಮಾಪಕ

Uligious

ರೊಜ್ಜಿನ,ರಾಡಿಯ

Ultra marine

ಸಮುದ್ರದಾಚೆಯ

Ultera quick freezing

ಅತಿಶೀಘ್ರ ಶೀತಘನೀಕರಣ

Unbelliferous

ಛತ್ರಿಗೊಂಚಲಿನಂಥ

Umbical

ಹೊಕ್ಕಳಿನ, ನಾಭಿಯ

Underprocessing

ಕೊರತೆ ಸಂಸ್ಕರಣೆ, ಅಪರಿಪೂರ್ಣ ಸಂಸ್ಕರಣೆ

Under sterilization

ಅಪರಿಪೂರ್ಣ ಕ್ರಿಮಿಶುದ್ಧೀಕರಣ-ಸ್ಟೆರಿಲೀಕರಣ

Undulate

ಅಲೆಯಾದ

Uniciliate

ಏಕರೋಮಯುತ

Uniflagellage

ಏಕಕಶಾಂಗಿ

Unigeneric

ಏಕಜಾತೀಯ

Unilateral

ಏಕಪಾರ್ಶ್ವ

Uniseriate

ಏಕಸಾಲುಯುತ

Unisexual

ಏಕಲಿಂಗಿ

Ureter

ಮೂತ್ರಪಿಂಡವಾಹಿನಿ

Urinary track antiseptic

ಮೂತ್ರದ್ವಾರ ಪೂತಿನಾಶಕ

Uterus

ಗರ್ಭಾಶಯ, ಗರ್ಭಕೋಶ

Uvula

ಕಿರುನಾಲಗೆ
< previous12Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App