ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12345Next >

1. ಕೊಡು.

2. ಅವಕಾಶವನ್ನು ಕೊಡು.

ಈ¾ಲ್

1. ಹೆರಿಗೆಯ ಹನ್ನೊಂದು ಅಥವಾ ಹನ್ನೆರಡನೆಯ ದಿನ ಮಾಡಿಸುವ ಮಂಗಳ ಸ್ನಾನ.

2. ಮಂಗಳಸ್ನಾನ.

ಈಕ್ಷಕ

ನೋಡುವವನು.

ಈಕ್ಷಣ

1. ಕಣ್ಣು.

2. ನೋಡುವಿಕೆ.

ಈಕ್ಷಿಸು

1. ನೋಡು.

2. ಭಾವಿಸಿ ನೋಡು.

ಈಕ್ಷ್ಯ

ನೋಡಬಹುದಾದ.

ಈಂಗಡಲ್

ಇಂಗಡಲು.

ಈಂಗಡಲ್

ಇಂಗಡಲು.

ಈಗಡು

ಈ ಸಮಯದಲ್ಲಿ.

ಈಂಚರ

ಇಂಪಾದ ಧ್ವನಿ.

ಈಚಲ್(ಲು)

1. ಈಚಿಲ್.

2. ಮಳೆ ಗಾಲದಲ್ಲಿ ದೀಪಕ್ಕೆ ಮುತ್ತುವ ರೆಕ್ಕೆಯಿರುವ ಒಂದು ಜಾತಿಯ ಹುಳು.

ಈಚಿಲ್

ತಾಳೆಯ ಜಾತಿಗೆ ಸೇರಿದ ಮರ.

ಈಂಚು

ಕಂದುವಿಕೆ.

ಈಚುವೋಗು

ನೀಗು.

ಈಚೆ

1. ಈ ಕಡೆಯ.

2. ಈ ಕಡೆ.

3. ಅನಂತರ.

ಈಜಾಟ

ಈಜುವಿಕೆ.

ಈಜಿ

ಒಂದು ಮರ.

ಈಜು

ಈಜುವಿಕೆ.

ಈಜು

ಅಂಗಚಲನೆಯಿಂದ ನೀರಿನ ಮೇಲೆ ತೇಲುತ್ತ ಹೋಗು,- ನೀರಿನಲ್ಲಿ ಚಲಿಸು.
< previous12345Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App