ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಊಡುಗೊಳ್

ದಾಟಿ ಹೊರಬೀಳು.

ಊಢೆ

ಮದುವೆಯಾದ ಹೆಂಗಸು.

ಊಣ

1. ಊಟ.

2. ಕುಂದು.

ಊಣ(ಣೆ)ಯ

ಕುಂದು.

ಊತ

ಊದಿಕೊಳ್ಳುವಿಕೆ.

ಊತಿ

1. ಒಂದು ಬಗೆಯ ರೋಗ.

2. ನೇಯುವುದು.

3. ವೇಗ.

4. ಆಸೆ.

ಊದ(ದಿ)ಲು

ಊದರ.

ಊದರ

ಹೊಗೆ.

ಊದರೆ

1. ಊದರ.

2. ಬಾವು.

3. ಹುಲ್ಲು.

ಊದಾ

ಕೆನ್ನೀಲಿ ಅಥವಾ ಬೂದುಬಣ್ಣ.

ಊದಿಸು

1. ಗಾಳಿ ಬೀಸುವಂತೆ ಮಾಡು.

2. ಲೋಹವನ್ನು (ಪುಟಕ್ಕೆ ಹಾಕಿ) ಶುದ್ಧಗೊಳಿಸು.

3. ಕೊಂಬು, ಕಹಳೆ ಮುಂತಾದುವನ್ನು ಊದುವಂತೆ ಮಾಡು.

4. ದಪ್ಪನಾಗುವಂತೆ ಮಾಡು.

ಊದು

1. ಬೀಸು.

2. ಬಾಯಿಂದ ಗಾಳಿಯನ್ನು ಹೊರಡಿಸು.

3. ಧ್ವನಿಮಾಡು.

4. ಗುಟ್ಟಾಗಿ ಹೇಳು.

5. ದಪ್ಪನಾಗು.

6. ಲೋಬಾನ.

ಊದುಕಡ್ಡಿ

ಧೂಪಕ್ಕಾಗಿ ಸುಗಂಧ ವಸ್ತುಗಳಿಂದ ತಯಾರಿಸಿದ ಕಡ್ಡಿ.

ಊದುಕಾ(ಗಾ)ಮಾಲೆ

ದೇಹವು ಊದಿ ಕೊಂಡು ಹಳದಿ ಬಣ್ಣಕ್ಕೆ ತಿರುಗುವ ಒಂದು ರೋಗ.

ಊದುಕೊ(ಗೊ)ಳವೆ

(ಬೆಂಕಿಯನ್ನು ಹೊತ್ತಿಸುವುದಕ್ಕಾಗಿ) ಗಾಳಿಯನ್ನು ಊದಲು ಬಳಸುವ ಕೊಳವೆ.

ಊದುಗಾಮಿಲೆ

ಊದುಕಾಮಾಲೆ.

ಊದುಗೊಳವಿ

ಊದುಕೊಳವೆ.

ಊದುದಾನಿ(ನು)

ಊದುಕಡ್ಡಿಯನ್ನು ಹಚ್ಚಿ ಸಿಕ್ಕಿಸುವ ಸಾಧನ.

ಊದುಬತ್ತಿ

ಊದುಕಡ್ಡಿ.

ಊಧ್ರ್ವ

1. ಮೇಲ್ಭಾಗ.

2. ಶ್ವಾಸ ರೋಗಗಳಲ್ಲಿ ಒಂದು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App