ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಊಧ್ರ್ವ

ಎತ್ತರದಲ್ಲಿರುವ.

ಊಧ್ರ್ವಕ

ಒಂದು ಬಗೆಯ ಮದ್ದಳೆ.

ಊಧ್ರ್ವಕ್ರಿಯೆ

ದಹನಾದಿ ಶವಸಂಸ್ಕಾರ.

ಊಧ್ರ್ವಪಿಂಡ

ಆನೆಯ ಗಂಡಸ್ಥಳ.

ಊಧ್ರ್ವಪುಂಡ್ರ

ಮೇಲುಮುಖವಾಗಿ ಧರಿಸುವ ಗೆರೆ.

ಊಧ್ರ್ವಮುಖ

ಮೇಲುಮುಖ.

ಊಧ್ರ್ವಲೋಕ

ಮೇಲಿನ ಲೋಕ.

ಊಧ್ರ್ವಶ್ವಾಸ

1. ದಮ್ಮು.

2. ಮೇಲುಸಿರು.

ಊನ

1. ಕುಂದು.

2. ಅಂಗಹೀನತೆ.

ಊನಮನ

ಸಣ್ಣ ಮನಸ್ಸಿನ ವ್ಯಕ್ತಿ.

ಊನಮಾಸಿಕ

ಸತ್ತವರಿಗೆ ಅವರು ಸತ್ತ ಒಂದು ವರ್ಷದೊಳಗೆ ಒಂದು ತಿಂಗಳಿಗೆ ಮುಂಚೆ, ಆರು ತಿಂಗಳು ತುಂಬುವುದಕ್ಕೆ ಮುಂಚೆ, ಹನ್ನೆರಡು ತಿಂಗಳು ತುಂಬುವುದಕ್ಕೆ ಮುಂಚೆ ನಡೆಸುವ ಶ್ರಾದ್ಧ ಕಾರ್ಯ.

ಊಬ

ಕಾವು.

ಊಬು

1. ಬೀಸು.

2. ಬಾಯಿಯಿಂದ ಗಾಳಿಯನ್ನು ಹಾಕು.

ಊಬು

1. ರಾಗಿ,ಭತ್ತ,ಗೋಧಿ ಮುಂತಾದ ಧಾನ್ಯಗಳ ಹೊಟ್ಟಿನ ಮೊನಚಾದ ತುದಿ.

2. ಹಂಚಿಕಡ್ಡಿ ಮುಂತಾದುವುಗಳ ಮುಳ್ಳು.

ಊಮೆ

1. ಮೂಗ.

2. ಗೆಳೆಯ.

ಊರಗ(ಗು)ಸೆ

ಊರಿನ ಹೆಬ್ಷಾಗಿಲು.

ಊರಗಲ

1. ಊರಿನ ತುಂಬ.

2. ಬಹಳ ಅಗಲ.

ಊರಾನೆ

ಹಂದಿ.

ಊರಾಳು

ಊರಿನ ಮುಖ್ಯಸ್ಥ.

ಊರಾಳ್

ಊರನ್ನು ಆಳು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App