ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಊಱೆಡು

ಊರುಹಾಕು.

ಊಱೆಸು

1. ಕಚ್ಚಿಸು.

2. ನಡು.

ಊಷರ

ಚೌಳುನೆಲ.

ಊಷರಾಂಬು

ಚೌಳುನೆಲದ ನೀರು.

ಊಷ್ಮ

1. ಶಾಖ.

2. ಬೇಸಗೆಯ ಕಾಲ.

3. ತೇಜಸ್ವಿ.

4. ಶ, ಷ, ಸ, ಹ ಎಂಬ ವರ್ಣಗಳು.

ಊಸರವಳ್ಳಿ

ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುವ ಒಂದು ಪ್ರಾಣಿ.

ಊಸು

ಕೆಟ್ಟುಹೋಗು.

ಊಹಾಪೋಹ

1. ತರ್ಕ ಮತ್ತು ವಿತರ್ಕ.

2. ಕೇವಲ ಊಹೆ.

ಊಹಿಸು

ತರ್ಕಿಸು.

ಊಹೆ

1. ಅನುಮಾನಿಸುವುದು.

2. ಅಂದಾಜು ಮಾಡುವುದು.

ಊಳಿಗ

ಕೆಲಸ.

ಊಳಿಗಗಿತ್ತಿ

ಕೆಲಸದವಳು.

ಊಳಿಗಮಾನ್ಯ

ಊಳಿಗ ಅಥವಾ ಸೇವೆಗಾಗಿ ಬಿಟ್ಟ ಉಂಬಳಿ.

ಊಳಿಡು

ಕೂಗಿಕೊಳ್ಳು.

ಊಳು

1. ಗಟ್ಟಿಯಾಗಿ ಕೂಗು.

2. ದೂರದಿಂದ ಕರೆ,- ಕೂಗು.

3. ಹುರುಳಿಲ್ಲದೆ ಮಾತನಾಡು.

4. ಉಳು.

ಊಳು

ನಾಯಿ, ನರಿಗಳ ಧ್ವನಿ.

ಊಳ್

1. ಗಟ್ಟಿಯಾಗಿ ಕೂಗು.

2. ದೂರದಿಂದ ಕರೆ,- ಕೂಗು.

3. (ನಾಯಿ, ನರಿಗಳು) ಕೂಗು.

4. ಬಯ್ಯು.

5. ಹುರುಳಿಲ್ಲದೆ ಮಾತನಾಡು, ಒದರು.

ಊಳ್

ಗಟ್ಟಿಯಾಗಿ ಅರಚುವುದು.

ಊೞಿಗ

ಊಳಿಗ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App