ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಏಕಾಏಕಿ

ಒಮ್ಮೆಲೇ.

ಏಕಾಕಿ

ಒಬ್ಬಂಟಿಗ.

ಏಕಾಂಗವೀರ

ಏಕಾಂಗಿಯಾಗಿ ಕಾದುವ ವೀರ.

ಏಕಾಂಗಿ

1. ಒಬ್ಬಂಟಿಗ.

2. ಏಕಪಕ್ಷೀಯವಾದುದು.

ಏಕಾಗ್ರ

ಏಕಾಗ್ರತೆ.

ಏಕಾಗ್ರ

ಒಂದೇ ಗುರಿಯುಳ್ಳ.

ಏಕಾಗ್ರತೆ

ಒಂದೇ ವಿಷಯದಲ್ಲಿ ಗಮನವನ್ನು ಕೇಂದ್ರೀಕರಿಸುವುದು.

ಏಕಾಣುಜೀವಿ

ಒಂದೇ ಒಂದು ಅಣುವಿನಿಂದ ಕೂಡಿದ ಪ್ರಾಣಿ.

ಏಕಾಂತ

1. ಗುಟ್ಟಾದ ಸ್ಥಳ.

2. ಕಿವಿ ಮಾತು.

3. ಮಂತ್ರಾಲೋಚನೆ.

ಏಕಾಂತ

1. ಒಂಟಿಯಾದ.

2. ಗುಟ್ಟಾದ.

3. ಒಂದೇ ವಸ್ತುವಿನ ಮೇಲೆ ಗಮನಹರಿಸಿದ.

ಏಕಾದಶ

ಹನ್ನೊಂದನೆಯ.

ಏಕಾದಶ

ಒಂದು ಸಂಖ್ಯೆ.

ಏಕಾದಶಿ

ಚಾಂದ್ರಮಾನದ ಹನ್ನೊಂದನೆಯ ತಿಥಿ.

ಏಕಾಮಿಷ

ಅನೇಕರ ಬಯಕೆಗೆ ಪಾತ್ರವಾದ ಒಂದೇ ವಸ್ತು.

ಏಕಾವಳಿ

1. ಒಂದೆಳೆಯ ಸರ.

2. (ಕಾವ್ಯಮೀಮಾಂಸೆಯಲ್ಲಿ) ಒಂದು ಅಲಂಕಾರ.

ಏಕಾಹ

1. ಒಂದು ದಿವಸ ಕಾಲ.

2. ಸತ್ತವರಿಗೆ ಹನ್ನೊಂದನೆಯ ದಿನ ಮಾಡುವ ಉತ್ತರಕ್ರಿಯೆ.

ಏಕೀಕರಣ

ಒಂದುಗೂಡಿಸುವುದು.

ಏಕೀಭವಿಸು

ಒಂದಾಗು.

ಏಕೀಭೂತ

ಒಂದಾದ.

ಏಂಕು

ಬಿಕ್ಕಳಿಸಿಕೊಂಡು ಅಳು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App