ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಏಸು

ಬಾಣಪ್ರಯೋಗ ಮಾಡು.

ಏಸು

1. ಬಾಣಪ್ರಯೋಗ ಮಾಡುವುದು.

2. ಹೊಡೆತ.

3. ಎಷ್ಟು.

4. ಕ್ರೈಸ್ತಮತ ಪ್ರವರ್ತಕ.

ಏಳಾವನ

ಏಲಕ್ಕಿಯ ತೋಟ.

ಏಳಿಗೆ

ಬೆಳವಣಿಗೆ.

ಏಳಿದ

1. ಅವಮಾನ.

2. ಅಪಹಾಸ್ಯಕ್ಕೆ ಗುರಿಯಾದವನು.

ಏಳಿದಿಕೆ

ಅವಮಾನದ ಸ್ಥಿತಿ.

ಏಳಿದಿಕ್ಕೆ

1. ಏಳಿದಿಕೆ.

2. ಅಪಹಾಸ್ಯ.

ಏಳಿಲ(ಲು)

ತಿರಸ್ಕಾರ.

ಏಳಿಸು

1. ಏಡಿಸು.

2. ಎಬ್ಬಿಸು.

3. ತೆಗೆಸು.

ಏಳು

1. ನಿಲ್ಲು.

2. ಜೀವವನ್ನು ಪಡೆ.

3. ತಲೆಯೆತ್ತು.

ಏಳು

ಒಂದು ಸಂಖ್ಯೆ.

ಏಳುಬೀಳು

ಉಬ್ಬರವಿಳಿತ.

ಏಳೆ

ಒಂದು ಜಾತಿಯ ಛಂದಸ್ಸು.

ಏಳೆಲೆಬಾಳೆ

ಏಳು ಎಲೆಗಳುಳ್ಳ ಬಾಳೆ.

ಏಳ್

ನಿಲ್ಲು.

ಏಳ್

ಒಂದು ಸಂಖ್ಯೆ.

ಏಳ್ಗೆ

ಏಳಿಗೆ.

ಏೞಗ

1. ಟಗರು.

2. ಏಳು ಬೆಟ್ಟ.

ಏೞು

ಒಂದು ಸಂಖ್ಯೆ.

ಏೞೆಲೆವಾೞೆ

ಏಳೆಲೆಬಾಳೆ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App