ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಏೞೆ್ಷಸನ

ಬೇಟೆ, ದ್ಯೂತ, ಸ್ತ್ರೀಯರಲ್ಲಿ ಅತ್ಯಾಸಕ್ತಿ, ಮದ್ಯಪಾನ, ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ ಎಂಬ ಏಳು ವಿಧವಾದ ವ್ಯಸನ.

ಏೞ್

1. ನಿಲ್ಲು.

2. ಎಚ್ಚರವಾಗು.

3. ಜೀವವನ್ನು ಪಡೆ.

4. ದಂಡೆತ್ತಿಹೋಗು.

ಏೞ್

ಒಂದು ಸಂಖ್ಯೆ.

ಏೞ್ಗೆ

ಏಳಿಗೆ.

ಏೞ್ಗೆವಾಡಿವ

ಶುಕ್ಲಪಕ್ಷದ ಪಾಡ್ಯ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App