ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಒಳುಗನ್ನಡ

ಸತ್ವಯುತವಾದ ಕನ್ನಡ.

ಒಳೆ

ನರ ಹೊರಳು.

ಒಳೆ

ಮನೆಯ ಎರಡು ಸೂರುಗಳೂ ಕೂಡುವ ತುದಿ.

ಒಳ್ಗನ್ನಡ

ಒಳುಗನ್ನಡ.

ಒಳ್ಗಂಪು

ಸೊಗಸಾದ ಪರಿಮಳ.

ಒಳ್ಗಬ್ಬ

ಉತ್ತಮವಾದ ಕಾವ್ಯ.

ಒಳ್ಗು

ಹಿಂಡು.

ಒಳ್ನುಡಿ

ಒಳ್ಳೆಯ ಮಾತು.

ಒಳ್ಪು

1. ಒಳ್ಳೆಯತನ.

2. ಚೆಲುವು.

3. ತಿರುಳು.

4. ಕ್ಷೇಮ.

5. ಮೇಲ್ಮೆ.

ಒಳ್ಳನೆ

ಸುಮ್ಮನೆ.

ಒಳ್ಳಿತು

1. ಒಳ್ಳೆಯದು.

2. ಉತ್ತಮವಾದುದು.

ಒಳ್ಳಿತ್ತು

ಆಗಬಹುದು, ಒಳ್ಳೆಯದು ಎಂದು ಒಪ್ಪಿಗೆಯನ್ನು ಸೂಚಿಸುವ ಅವ್ಯಯ.

ಒಳ್ಳಿತ್ತು

ಒಳ್ಳೆಯದಾದ.

ಒಳ್ಳಿತ್ತು

1. ಒಳ್ಳೆಯದು.

2. ಉತ್ತಮವಾದುದು.

ಒಳ್ಳೆ

1. ವಿಷವಿಲ್ಲದ ಹಾವು.

2. ಕಹಿಪಡವಲಕಾಯಿ.

ಒಳ್ಳೆ

ಒಳ್ಳೆಯ.

ಒಳ್ಳೆಗ

ನೀರು ಹಾವಿನಂತಹವನು.

ಒಳ್ಳೆಣ್ಣೆ

ಎಳ್ಳು, ಹುಚ್ಚೆಳ್ಳು, ಕುಸುಬೆ, ನೆಲಗಡಲೆ ಮೊದಲಾದುವುಗಳಿಂದ ತೆಗೆದ, ಅಡುಗೆಗೆ ಉಪಯೋಗಿಸುವ ಎಣ್ಣೆ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App