ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous123Next >

1. ಕನ್ನಡ ವರ್ಣಮಾಲೆಯ ಇಪ್ಪತ್ತ ಮೂರನೆಯ ಅಕ್ಷರ.

2. ಒಂಬತ್ತು ಎಂಬ ಸಂಖ್ಯೆಯ ಸಂಕೇತ.

ಝಂಕಣೆ

1. ಗದರಿಸುವಿಕೆ.

2. ಪಕ್ಷಿಗಳ ಕೂಗು,-ಕುಕಿಲು.

3. ಹೀಯಾಳಿಸುವಿಕೆ.

4. ಗದಾಯುದ್ಧದಲ್ಲಿ ಒಂದು ವರಸೆ.

ಝಂಕಾರ

1. ರುsುಂ ಎಂಬ ಶಬ್ದ.

2. ದುಂಬಿಗಳ ಮೊರೆತ.

ಝಂಕೆ

1. ಬೆದರಿಕೆ.

2. ಕೂಗು.

3. ನೃತ್ಯದಲ್ಲಿ ಒಂದು ಗತಿ.

ಝಗಳೆ

ಒಂದು ಬಗೆಯ ಕಂಚಿನ ತಾಳ.

ಝಗೆ

1. ಹೊಳಪು.

2. ಸ್ತ್ರೀಯರ ಒಂದು ಬಗೆಯ ಉಡುಪು.

3. ಹೊದಿಕೆ.

ಝಡತಿ

ಹುಡುಕುವುದು.

ಝಡಪ

1. ಹೆಚ್ಚಾದ ವೇಗ.

2. ಗದಾಯುದ್ಧದಲ್ಲಿ ಒಂದು ಪಟ್ಟು.

ಝಡಿತಿ

ಆತುರ.

ಝಣಕ

1. ಚುರುಕು.

2. ಬೇಗ.

ಝಣತ್ಕಾರ

ಗೆಜ್ಜೆ ಮೊದಲಾದುವುಗಳಿಂದ ಹೊರಡುವ ಧ್ವನಿ.

ಝಣಂಬ

ಹೊದಿಕೆ.

ಝಂಪಾಳ

ಮುಸುಕು.

ಝಂಪಿಸು

1. ಹೊಳೆ.

2. (ಮತ್ತಿನಿಂದ) ಎಚ್ಚರ ತಪ್ಪು.

3. ತುಂಬು.

ಝಂಪೆ

(ಸಂಗೀತದಲ್ಲಿ) ಒಂದು ತಾಳದ ಹೆಸರು.

ಝರಿ

1. ಲಕ್ಷ್ಮೀಚೇಳು.

2. ಬೆಟ್ಟದಿಂದ ಹರಿದು ಬರುವ ಪ್ರವಾಹ.

3. ಜರತಾರಿ.

ಝರ್ಝರ

ಒಂದು ಬಗೆಯ ವಾದ್ಯ.

ಝಲ್ಲ

1. ಹುಚ್ಚು.

2. ಚಿಂತೆ.

3. ಒಂದು ಬಗೆಯ ಸಕ್ಕರೆ.

ಝಲ್ಲರಿ

1. ಒಂದು ಬಗೆಯ ಚರ್ಮ ವಾದ್ಯ.

2. ಕಂಚು ಅಥವಾ ಹಿತ್ತಾಳೆಯ ದೊಡ್ಡತಾಳ.

3. ಕುಚ್ಚು.

4. ಛತ್ರಿ.

5. ಜಾಲರಿ.

ಝಲ್ಲಿ

1. ಕುಚ್ಚು.

2. ಆನೆ, ಕುದುರೆಗಳಿಗೆ ತೊಡಿಸುವ ಒಂದು ಅಲಂಕಾರ ಸಾಧನ.

3. ಚಾಮರ.

< previous123Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App