ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಡಮರು

ಒಂದು ಬಗೆಯ ಚರ್ಮವಾದ್ಯ.

ಡಮರುಕ

ಡಮರು.

ಡಮಾನ

ಕುದುರೆ, ಒಂಟೆ ಮೊದಲಾದುವುಗಳ ಎರಡು ಪಕ್ಕಗಳಲ್ಲಿಯೂ ಬರುವಂತೆ ಅಳವಡಿಸುವ ಜೋಡುನಗಾರಿ.

ಡಮಾಮಿ

ಒಂದು ಬಗೆಯ ರಣವಾದ್ಯ.

ಡವಕೆ

1. ಉಗುಳುವ ಪಾತ್ರೆ.

2. ಒಂದು ಬಗೆಯ ವಾದ್ಯ.

ಡವಣೆ

ಒಂದು ಬಗೆಯ ದೊಡ್ಡ ಚರ್ಮ ವಾದ್ಯ.

ಡವರ

1. ಒಂದು ಬಗೆಯ ಚರ್ಮವಾದ್ಯ.

2. ಆವರಿಸುವಿಕೆ.

ಡವರಿಸು

ಆವರಿಸು.

ಡವರುಗ

ಡಮರು.

ಡವಳ

ಮಂಗಳದ ಹಾಡು.

ಡವಾಲಿ

ಪೇದೆ ಅಥವಾ ಸೇವಕರು ಎದೆಯ ಮೇಲೆ ಅಡ್ಡಲಾಗಿ ಧರಿಸುವ ಬಿಲ್ಲೆಯನ್ನುಳ್ಳ ಪಟ್ಟಿ.

ಡವಿಗೆ

1. ಟೊಳ್ಳಾದ ದಪ್ಪ ಬಿದಿರು.

2. ತಲೆಯ ಚಿಪ್ಪು.

ಡವುಡೆ

ಒಂದು ಬಗೆಯ ಚರ್ಮವಾದ್ಯ.

ಡಾಕಿಣಿ

1. ಒಂದು ಬಗೆಯ ಹೆಣ್ಣು ಪಿಶಾಚಿ.

2. ರಾಕ್ಷಸಿಯ ಕತ್ತಿ.

ಡಾಕಿನಿ

1. ಡಾಕಿಣಿ.

2. ಕಾಳಿಕಾ ದೇವಿಯ ಪರಿಚಾರಿಕೆಯರ ಒಂದು ವರ್ಗಕ್ಕೆ ಸೇರಿದವಳು.

3. ಕಠೋರಹೃದಯದವಳು.

ಡಾಕು

1. ಮುತ್ತಿಗೆ.

2. ಪ್ರಭೆ.

3. ಬಲ.

4. ವೇಗ.

5. ಲೂಟಿ.

6. ಗುರುತು.

7. ದೇವಿಹಾಕುವಿಕೆ.

ಡಾಕ್ಟರು

1. ವೈದ್ಯ.

2. ವಿಶ್ವ ವಿದ್ಯಾನಿಲಯಗಳು ಕೊಡುವ ಗೌರವ ಪ್ರಶಸ್ತಿ ಪಡೆದವನು.

ಡಾಗು

1. ಕಾಯ್ದ ಕಬ್ಬಿಣದ ಗುಳದಿಂದ ಹಾಕಿದ ಗುರುತು,- ಮುದ್ರೆ.

2. ಮೈಲಿ ರೋಗ.

3. ಭಾಂಗಿ.

4. ಪಾಲು.

5. ಕಪ್ಪುಕಲೆ,- ಗುರುತು.

ಡಾಣಿ

1. ದಪ್ಪಕೋಲು.

2. ಕಡಲೆಹಿಟ್ಟಿನಿಂದ ಮಾಡುವ ಒಂದು ಬಗೆಯ ತಿನಿಸು.

ಡಾಣಿಗ

ದಪ್ಪನೆಯ ಮನುಷ್ಯ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App