ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಡೀಕೊಡು

ಡಿಕ್ಕಿಕೊಡು.

ಡೀಲ

ಶಿಥಿಲತೆ.

ಡುಂಡುಚಿ

ಒಂದು ಬಗೆಯ ಚರ್ಮವಾದ್ಯ.

ಡುಂಡುಭ

1. ಎರಡು ತಲೆಯ ಹಾವು.

2. ನೀರುಹಾವು.

ಡುಬರಿ

ಒಂಟೆ, ಗೂಳಿ ಮೊದಲಾದ ಪ್ರಾಣಿಗಳ ಬೆನ್ನ ಮೇಲಿನ ಹಿಣಿಲು.

ಡುಬ್ಬ

1. ಡುಬರಿ.

2. ಬೆನ್ನು.

ಡುಮುಕಿ

1. ಅನುತ್ತೀರ್ಣತೆ.

2. ಒಂದು ಬಗೆಯ ಚರ್ಮವಾದ್ಯ.

ಡುಮ್ಮ

ಹೊಟ್ಟೆ ಉಬ್ಬಿದವನು.

ಡುರುಕಿಡು

ಗುಟುರು ಹಾಕು.

ಡುರುಕು

ಎತ್ತು, ಗೂಳಿ ಮುಂತಾದ ಪ್ರಾಣಿ ಗಳ ಗುಟುರು.

ಡುಱುಕು

ಡುರುಕು.

ಡೂಗ

ಗೂನು ಬೆನ್ನಿನವನು.

ಡೂಗ

ಬೆನ್ನು ಬಗ್ಗಿದ.

ಡೂಗು

ಬಾಗು.

ಡೂಗು

ಬೆನ್ನು ಬಾಗಿರುವಿಕೆ.

ಡೆಂಕಣ

1. ಕೋಟೆಕಾಳೆಗದಲ್ಲಿ ಬಳಸುತ್ತಿದ್ದ ಒಂದು ಯಂತ್ರ.

2. ಕೋಟೆಯ ಮೇಲಿನ ಬುರುಜು.

ಡೆಂಕಣಿ

1. ಡೆಂಕಣ.

2. ಒಂದು ಬಗೆಯ ಆಯುಧ.

3. ಕೋಟೆಯ ಮೇಲಿನ ಬುರುಜಿನ ಮೇಲಿರುವ ಧ್ವಜಸ್ತಂಭ.

ಡೆಂಕೆ

1. ಡಮರು.

2. ಜಂತೆ.

ಡೆಕ್ಕೆರಿಕ್ಕೆ

ಮಲ್ಲಯುದ್ಧದಲ್ಲಿ ಒಂದು ಪಟ್ಟು.

ಡೆಗ್ಗೆ

ಕೋಟೆಯ ಬುರುಜುಗಳನ್ನು ಉರುಳಿಸಲು ಶತ್ರುಗಳು ಬಳಸುತ್ತಿದ್ದ ಮರದ ದಿಮ್ಮಿ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App