ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಡೆಂಡಣಿಸು

1. ಸಂಭ್ರಮಿಸು.

2. ನಡುಗು.

3. ದುಃಖಿಸು.

ಡೆಮ್ಮಿ

ಬರೆಯುವ ಮತ್ತು ಗ್ರಂಥಗಳ ಮುದ್ರಣಕ್ಕೆ ಉಪಯೋಗಿಸುವ ಕಾಗದದ ಅಳತೆಯ ಒಂದು ಪ್ರಮಾಣ.

ಡೆಳ್ಳೆ

ಬಿದಿರಿನ ಬುಟ್ಟಿ.

ಡೇಗು

ತೇಗುವಿಕೆ.

ಡೇಗು

ಉದಾನವಾಯು ಬಿಡು.

ಡೇಗೆ

ಒಂದು ಜಾತಿಯ ಪಕ್ಷಿ.

ಡೇಗೆಕಣ್ಣು

1. ಗಿಡುಗನ ಕಣ್ಣು.

2. ತೀಕ್ಷ ್ಣ ದೃಷ್ಟಿ.

ಡೇರಾ(ರೆ)

1. ಬಟ್ಟೆಯಿಂದ ಮಾಡಿದ ಮನೆ.

2. ಒಂದು ಬಗೆಯ ಹೂವು.

ಡೊಂಕ

ಕೊಂಕಿದ.

ಡೊಂಕ

ವಕ್ರವಾದುದು.

ಡೊಂಕಣಿ

ಒಂದು ಬಾಗೆಯ ಆಯುಧ.

ಡೊಂಕು

1. ಓರೆ.

2. ಓರೆಯಾದುದು.

3. ಅಡ್ಡಿ.

4. ಕೊಂಕು ಮಾತು.

5. ಕೊಂಕು ನಡತೆ.

ಡೊಂಕು

ವಕ್ರವಾದ.

ಡೊಂಕು

ಓರೆಯಾಗು.

ಡೊಕ್ಕರ

1. ಗುದ್ದು.

2. ಮಲ್ಲ ಯುದ್ಧದಲ್ಲಿ ಒಂದು ವರಸೆ.

3. ರಂಧ್ರ.

ಡೊಕ್ಕರಿ

ಜೀರ್ಕೊಳವೆ.

ಡೊಕ್ಕರಿಸು

1. ಗುದ್ದು.

2. ಹಿಸುಕು.

3. ಉಸಿರಾಟವನ್ನು ತಡೆ.

ಡೊಕ್ಕೆ

1. ಶರೀರ.

2. ಹೊಟ್ಟೆ.

3. ಅಂತರಂಗ.

ಡೊಗರು

1. ರಂಧ್ರ.

2. ಹಳ್ಳ.

ಡೊಂಗಱ

1. ಬಿಲ.

2. ಹಳ್ಳ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App