ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಡೊಂಬು

1. ಗುಂಪು.

2. ಮೋಸ.

3. ಸೋಗು.

4. ವಂಚಕ.

5. ಮಹಿಮೆ.

6. ಠೀವಿ.

ಡೊಳ್ಳಾಸ

1. ಮೋಸ.

2. ಬೆಡಗು.

3. ವಿಸ್ತಾರ.

ಡೊಳ್ಳು

1. ಬೊಜ್ಜು ಬೆಳೆದ ಹೊಟ್ಟೆ.

2. ಒಂದು ಬಗೆಯ ಚರ್ಮವಾದ್ಯ.

ಡೊಳ್ಳುಹೊಟ್ಟೆ

ಬೊಜ್ಜುಹೊಟ್ಟೆ.

ಡೋಕಾ

ಅನರ್ಥ.

ಡೋಕಾರಿ

1. ಕಪಟ.

2. ನೋವಾಗದಿದ್ದರೂ ಅಳುವ ವ್ಯಕ್ತಿ.

ಡೋಂಗಿ

ಮೋಸ.

ಡೋಣಿ

1. ದೊಡ್ಡ ಹರವಿ.

2. ತಟ್ಟೆ.

3. ತೆಪ್ಪ.

4. ಅಭಿಷೇಕದ ನೀರನ್ನು ತುಂಬುವ ಪಾತ್ರೆ.

5. ದನಗಳಿಗೆ ನೀರು ಹಾಕಲೆಂದು(ಮರದಿಂದ ಅಥವಾ ಕಲ್ಲಿನಿಂದ) ಮಾಡಿರುವ ಸ್ಥಳ.

6. ಬೆಟ್ಟದ ಮೇಲಿರುವ ಸ್ವಾಭಾವಿಕವಾದ ಹೊಂಡ.

7. ಕೊಳ.

8. ಹಳ್ಳ.

ಡೋಣಿವೀೞ್

ಡೊಗರು ಬೀಳು.

ಡೋಬಿ

ಅಗಸ.

ಡೋಮೆ

ಒಂದು ಬಗೆಯ ದೊಡ್ಡ ಡೋಲು.

ಡೋಱು

ರಂಧ್ರ.

ಡೋಱುಗಳೆ

1. ಸೀಳು.

2. ಬಿರಿ.

ಡೋಲಕ

ಒಂದು ಬಗೆಯ ಚರ್ಮವಾದ್ಯ.

ಡೋಲಿ

ಪಲ್ಲಕ್ಕಿ.

ಡೋಲು(ಳು)

ಒಂದು ಬಗೆಯ ಚರ್ಮ ವಾದ್ಯ.

ಡೋಲೋತ್ಸವ

ದೇವರನ್ನು ಉಯ್ಯಾಲೆ ಮೇಲೆ ಕೂಡಿಸಿ ಮಾಡುವ ಉತ್ಸವ.

ಡೋವಿ

ತಲೆಯ ಬರುಡೆ.

ಡೋಹ

ಚಂಡಾಲ ಜಾತಿಯವನು.

ಡೋಹರ

ಡೋಹ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App