ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous123456789110111Next >

1. ಕನ್ನಡ ವರ್ಣಮಾಲೆಯ ಮೂವತ್ತನೆಯ ಅಕ್ಷರ.

2. ಆರು ಎಂಬ ಸಂಖ್ಯೆಯ ಸಂಕೇತ.

3. (ಛಂದಸ್ಸಿನ) ಅಕ್ಷರಗಣಗಳಲ್ಲಿ ಒಂದು.

ತಂ

(ಸಂಗೀತದಲ್ಲಿ) ಒಂದು ಗೀತಾಕ್ಷರ.

ತಂ

ತಂಪಾದ.

ತಕತ್ತು

ರಾಜ್ಯ.

ತಕರಾರು

1. ಆಕ್ಷೇಪಣೆ.

2. ಅಡ್ಡಿ.

ತಕರಾರುಅರ್ಜಿ

1. ಕೆಳಗಿನ ಕೋರ್ಟಿನ ತೀರ್ಪನ್ನು ಪ್ರತಿಭಟಿಸಿ ಸಲ್ಲಿಸಿದ ಅರ್ಜಿ,- ಮೇಲರ್ಜಿ.

2. (ನ್ಯಾಯಾಲಯಕ್ಕೆ) ಒಬ್ಬನು ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿದ ಅರ್ಜಿ.

ತಕಲಿ

ನೂಲನ್ನು ತೆಗೆಯುವ ಒಂದು ಉಪಕರಣ.

ತಕಾವಿ

ಸರ್ಕಾರವು ರೈತರಿಗೆ ಕೊಡುವ ಸಾಲದ ಹಣ,- ಮುಂಗಡ ಹಣ.

ತಕ್ಕ

1. ಯೋಗ್ಯನಾದವನು.

2. ಒಳ್ಳೆಯವನು.

3. ಹಿತೈಷಿ.

4. ಊರಿನ ಮುಖ್ಯಸ್ಥ.

ತಕ್ಕಡಿ

1. ವಸ್ತುಗಳ ಭಾರವನ್ನು ತೂಗುವ ಸಾಧನ.

2. ಮೋಸ.

ತಕ್ಕಲು

ವ್ಯವಸಾಯಕ್ಕೆ ಯೋಗ್ಯವಾದ ಭೂಮಿ.

ತಕ್ಕಳಿ

ಎದೆಗುಂದು.

ತಕ್ಕಳಿಸು

ಚಿಮುಕಿಸು.

ತಕ್ಕೞಿ

1. ಘನತೆಗೆಡು.

2. ತಕ್ಕಳಿ.

3. ಔಚಿತ್ಯವನ್ನು ಮೀರು.

ತಕ್ಕಾಮೆ

1. ಘನತೆ.

2. ಪದವಿ.

ತಕ್ಕಾಳಿ

ಟೊಮ್ಯಾಟೊ ಹಣ್ಣು.

ತಕ್ಕಿಲು

ತಕ್ಕಲು.

ತಕ್ಕಿಲ್

1. ಒಂದು ಬಗೆಯ ಮರ.

2. ತಕ್ಕಲು.

ತಕ್ಕಿಸು

1. ಅಪೇಕ್ಷಿಸು.

2. ಅಪ್ಪು.

3. ನಾಟು.

ತಕ್ಕು

ಪಡೆ.
< previous123456789110111Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App