ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234567891213Next >

1. ಕನ್ನಡ ವರ್ಣಮಾಲೆಯ ಮೂವತ್ತು ಮೂರನೆಯ ಅಕ್ಷರ.

2. ಒಂಬತ್ತು ಎಂಬ ಸಂಖ್ಯೆಯ ಸಂಕೇತ.

3. (ಸಂಗೀತದ) ಸಪ್ತಸ್ವರಗಳಲ್ಲಿ ಆರನೆಯದು.

ಧಕ್ಕಡ

ಗಟ್ಟಿಮುಟ್ಟಾದ.

ಧಕ್ಕಡ

1. ಧೈರ್ಯಸ್ಥ.

2. ತೀಕ್ಷ್ಣತೆ.

ಧಕ್ಕಾಮುಕ್ಕಿ

1. ಗದ್ದಲ.

2. ಗುದ್ದಾಟ.

ಧಕ್ಕೆ

1. ಅಪಾಯ.

2. ಏಟು.

3. ಹಡಗು ನಿಲ್ಲುವ ಸ್ಥಳ.

4. ಹಡಗಿನ ಅಟ್ಟ,- ಮೇಲು ಭಾಗ.

ಧಗಡಿ

1. ಉದ್ಧಟವ್ಯಕ್ತಿ.

2. ಜಾರೆ.

3. ನೀರಿನ ಮೇಲೆ ಹಬ್ಬುವ ಒಂದು ವಿಧವಾದ ಬಳ್ಳಿ.

ಧಗಧಗಿಸು

1. ಪ್ರಜ್ವಲಿಸು.

2. ಥಳಥಳಿಸು.

ಧಗೆ

1. ಕಾವು.

2. ಕಳವಳ.

ಧಟ್ಟಣೆ

1. ಅಬ್ಬರ.

2. ಏಟು.

ಧಟ್ಟಿಸು

ದಟ್ಟಿಸು.

ಧಡ

1. ದಂಡೆ.

2. ಮುಂಡ.

3. ಗಟ್ಟಿಮುಟ್ಟಾದುದು.

ಧಡಪಡಿಸು

1. ಆತುರ ಪಡು.

2. ಪ್ರಯತ್ನಿಸು.

3. ಚಡಪಡಿಸು.

ಧಡಿಯ

1. ಟೊಣಪ.

2. ಮಣದ ನಾಲ್ಕನೆಯ ಒಂದು ಭಾಗ.

ಧಡೂತಿ

ದಡೂತಿ.

ಧಣಿ

ಒಡೆಯ.

ಧಂದೆ

1. ಜೀವನೋಪಾಯ.

2. ಕೆಲಸ.

3. ವ್ಯಾಪಾರ.

ಧನ

1. ಹಣ.

2. ಸಂಪತ್ತು.

3. ಸಂಕಲನವನ್ನು ಸೂಚಿಸುವ ಚಿಹ್ನೆ.

ಧನಂಜಯ

1. ಅಗ್ನಿ.

2. ಅರ್ಜುನ.

3. ಶರೀರದಲ್ಲಿರುವ ದಶವಾಯುಗಳಲ್ಲಿ ಒಂದು.

ಧನದ

1. ಕುಬೇರ.

2. ಹಣವಂತ.

3. ಧನವನ್ನು ದಾನ ಮಾಡುವವನು.

ಧನದಸಖ

ಕುಬೇರನ ಗೆಳೆಯ.
< previous1234567891213Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App