ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬಟ್ಟಿತು

ಗುಂಡಾದ.

ಬಟ್ಟಿತು

ಗುಂಡಗಿರುವುದು.

ಬಟ್ಟಿತ್ತು

ಚುಂಡಗಿರುವುದು.

ಬಟ್ಟಿಬೀಳು

ಹೊಟ್ಟೆಯಲ್ಲಿ ಗಾಳಿ ತುಂಬಿ ಕೊಂಡು ನೋವಾಗು.

ಬಟ್ಟಿಯಿಳಿಸು

1. ಮದ್ಯ ಮೊದಲಾದುವುಗಳ ಸಾರವನ್ನು ತೆಗೆ.

2. ನಕಲು ಹೊಡೆ.

ಬಟ್ಟು

1. ವೃತ್ತ.

2. ಗುಂಡಗಿರುವ ವಸ್ತು.

3. ಒಂದು ಬಗೆಯ ಗುಂಡಾದ ಆಭರಣ.

4. ಗುಂಡಗಿರುವ ಗುರುತು.

5. ಹಣೆಯಲ್ಲಿ ಇಟ್ಟುಕೊಳ್ಳುವ ಸಾದು, ಕುಂಕುಮ, ಗಂಧ ಮೊದಲಾದುವುಗಳ ದುಂಡನೆಯ ಗುರುತು.

6. ಆಟದಲ್ಲಿ ಉಪಯೋಗಿಸುವ ದುಂಡಾದ ಬಿಲ್ಲೆ ಮತ್ತು ಅದರಿಂದ ಆಡುವ

ಬಟ್ಟೆ

1. ಹಾದಿ.

2. ಅರಿವೆ.

3. ಋತುಸ್ರಾವ.

ಬಟ್ಟೆಗ

ದಾರಿಗ.

ಬಟ್ಟೆಗಟ್ಟು

ದಾರಿಯನ್ನು ಅಡ್ಡಕಟ್ಟು.

ಬಟ್ಟೆಗೆಡು

ದಾರಿತಪ್ಪು.

ಬಟ್ಟೆವಿಡಿ

ದಾರಿಹಿಡಿ.

ಬಂಡ

1. ಪದಾರ್ಥ.

2. ಮಾನವಿಲ್ಲದವನು.

3. ಬಾಲವಿಲ್ಲದ ಎತ್ತು.

4. ಕುರಿಯ ತುಪ್ಪಟ.

5. ವಿದೂಷಕ.

ಬಂಡ

1. ನಾಚಿಕೆಯಿಲ್ಲದ.

2. ಕುಂದುಗಳುಳ್ಳ.

ಬಡಕಲು

ಸೊರಗಿದುದು.

ಬಡಕಲು

1. ಸೊರಗಿದ.

2. ಸತ್ವವಿಲ್ಲದ.

ಬಡಕಾಯಿಸು

1. ಏಳಿಗೆ ಹೊಂದು.

2. ಬೆಳೆಸು.

ಬಡಗ

1. ಉತ್ತರದಿಕ್ಕು.

2. ಉತ್ತರ ದಿಕ್ಕಿನವನು.

3. ನೀಲಗಿರಿ ಬೆಟ್ಟದ ಪ್ರದೇಶದಲ್ಲಿ ವಾಸಿಸುವ ಒಂದು ಜನಾಂಗ.

4. ನೀಲಗಿರಿಯ ಬಡಗರು ಆಡುವ ಭಾಷೆ.

ಬಡಗಲ್(ಲು)

ಉತ್ತರದಿಕ್ಕು.

ಬಡಗಿ

ಮರಗೆಲಸ ಮಾಡುವವನು.

ಬಡಗು

ಬಡಗಲ್.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App