ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಬ್ರಹ್ಮಾಸ್ತ್ರ

1. ಬ್ರಹ್ಮನು ಅಧಿದೇವತೆ ಯಾಗಿರುವ ಮಂತ್ರಾಸ್ತ್ರ.

2. ಮಹಾ ಉಪಾಯ.

ಬ್ರಹ್ಮೇತಿ

1. ಬ್ರಹ್ಮಹತ್ಯೆ.

2. ಬ್ರಹ್ಮಹತ್ಯೆ ಮುಂತಾದುವುಗಳಿಂದ ಉಂಟಾದ ದೋಷ,- ಪಾಪ.

ಬ್ರಹ್ಮೇತಿ

ಅತ್ಯಧಿಕವಾದ.

ಬ್ರಹ್ಮೋತ್ಸವ

ತಿರುಪತಿ, ಮೇಲುಕೋಟೆ ಮುಂತಾದ ಪವಿತ್ರಸ್ಥಳಗಳ ದೇವಾಲಯಗಳಲ್ಲಿ ಅತಿ ವಿಜೃಂಭಣೆಯಿಂದ ಆಚರಿಸುವ ಸಕಲಪೂಜೆಗಳಿಂದ ಕೂಡಿದ ಸೇವೆ.

ಬ್ರಹ್ಮೋಪದೇಶ

1. ವೇದ ಮಂತ್ರ ಗಳನ್ನು ಹೇಳಿಕೊಡುವುದು.

2. ಬ್ರಹ್ಮವಿದ್ಯೆಯನ್ನು ಕಲಿಸುವುದು.

3. ಉಪನಯನ ಮತ್ತು ಆ ಕಾಲದಲ್ಲಿ ಮಾಡುವ ಗಾಯತ್ರೀ ಮಂತ್ರೋಪದೇಶ.

ಬ್ರಾತ

ಸಮೂಹ.

ಬ್ರಾಹ್ಮಣ

1. ಬ್ರಹ್ಮನನ್ನು ಅರಿತವನು.

2. ಚತುರ್ವರ್ಣಗಳಲ್ಲಿಮೊದಲನೆಯ ವರ್ಣ.

3. ಚತುರ್ವರ್ಣ ಗಳಲ್ಲಿ ಮೊದಲನೆಯ ವರ್ಣಕ್ಕೆ ಸೇರಿದವನು.

4. ವೇದಗಳ ವ್ಯಾಖ್ಯಾನ ರೂಪವಾದ ಗದ್ಯಭಾಗ.

ಬ್ರಾಹ್ಮಣಾರ್ಥ

ಶ್ರಾದ್ಧದ ಕರ್ಮ ಮತ್ತು ಪೂರ್ವಪಂಕ್ತಿ.

ಬ್ರಾಹ್ಮಣಿಕೆ

ಬ್ರಾಹ್ಮಣನ ಆಚಾರ,- ನಿಯಮ.

ಬ್ರಾಹ್ಮಣಿತಿ

ಬ್ರಾಹ್ಮಣ ಜಾತಿಯವಳು.

ಬ್ರಾಹ್ಮಣ್ಯ

1. ಬ್ರಾಹ್ಮಣತ್ವ.

2. ಬ್ರಾಹ್ಮಣರ ಸಮುದಾಯ.

3. ಶನಿಗ್ರಹ.

ಬ್ರಾಹ್ಮಿ

1. ಬ್ರಹ್ಮನ ಪರಾಶಕ್ತಿ.

2. ವಾಗ್ದೇವತೆ.

3. ಮಾತು.

4. ಬ್ರಾಹ್ಮರೀತಿ ಯಲ್ಲಿ ವಿವಾಹವಾದ ಸ್ತ್ರೀ.

5. ಬ್ರಾಹ್ಮಣನಹೆಂಡತಿ.

6. ಒಂದು ಬಗೆಯ ಸಸ್ಯ.

7. ಸಪ್ತಮಾತೃಕೆಯರಲ್ಲಿ ಒಬ್ಬಳ ಹೆಸರು.

8. ಒಂದು ಬಗೆಯಹಿತ್ತಾಳೆ.

9. ಒಂದು ನದಿಯ ಹೆಸರು.

10. ಅನೇಕಭಾರತೀಯಭಾಷೆಗಳ ಲಿಪಿಗಳಿ

ಬ್ರಾಹ್ಮೀಮುಹೂರ್ತ

ಬೆಳಗಾಗುವುದಕ್ಕೆ ಮುಂಚೆ ಬರುವ ಒಂದು ವಿಶಿಷ್ಟವಾದ ಶುಭಮುಹೂರ್ತ.

ಬ್ರಾಹ್ಮೀಲಿಪಿ

ಈಗ ಬಳಕೆಯಲ್ಲಿರುವ ಭಾರತದ ಅನೇಕ ಭಾಷೆಗಳ ಲಿಪಿಗಳಿಗೆ ಮೂಲವೆನಿಸಿದ ಒಂದು ಪ್ರಾಚೀನ ಲಿಪಿ.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App