ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234567899293Next >

1. ಕನ್ನಡ ವರ್ಣಮಾಲೆಯ ಮೂವತ್ತೇಳನೆಯ ಅಕ್ಷರ.

2. ಮೂರು ಎಂಬ ಸಂಖ್ಯೆಯ ಸಂಕೇತ.

ಬ¾

1. ಕ್ಷಾಮ.

2. ಒಣಗಿರುವುದು.

3. ತಾಪ ಹೆಚ್ಚಾದುದು.

4. ಅತ್ಯಾಸೆ.

ಬಂಕ

1. ಮನೆಯ ಮುಂದಿರುವ ಜಗುಲಿ.

2. ಸಿಪ್ಪೆ.

3. ಬದಿ.

ಬಕ

1. ಕೊಕ್ಕರೆ ಜಾತಿಗೆ ಸೇರಿದ ಒಂದು ಜಲಚರ ಪಕ್ಷಿ.

2. ಕಪಟಿ.

3. ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ.

4. ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ.

ಬಕಧ್ಯಾನ

ಬಕಪಕ್ಷಿಯು ತನ್ನ ಆಹಾರದ ಬೇಟೆಗಾಗಿ ನಿಶ್ಚಲವಾಗಿರುವಂತೆ ಮಾಡುವ ಧ್ಯಾನ.

ಬಕರ(ರಾ)

1. ಗಂಡಾಡು.

2. ಏನೂ ತಿಳಿಯದವನು.

ಬಕವಿಡಂಬನ

ಸೋಗು.

ಬಕವೃತ್ತಿ

ಮೋಸಗಾರಿಕೆ.

ಬಕಾಳಭಾತು

ಮೊಸರನ್ನ.

ಬಂಕು

ಬಾಗು.

ಬಂಕು

1. ಡೊಂಕು.

2. ಒಂದು ಬಗೆಯ ಆಯುಧ.

ಬಂಕುಡಿ

1. ಸೊಟ್ಟಾದುದು.

2. ಬಾಗಿದ ಅಲಗುಳ್ಳ ಕತ್ತಿ.

ಬಕುತಿ

ಭಕ್ತಿ.

ಬಕುಳ

ಒಂದು ಬಗೆಯ ಮರ ಮತ್ತು ಅದರ ಹೂವು.

ಬಂಕೆ

1. ಅಂಟು.

2. ಕೊಕ್ಕೆ.

ಬಕೋಟ

ಒಂದು ಬಗೆಯ ಕೊಕ್ಕರೆ.

ಬಕ್ಕ

ಬರಿದಾದ.

ಬಕ್ಕ

1. ಬೋಳು ತಲೆಯವನು.

2. ಬರಿದು.

ಬಕ್ಕಟ

ನಿರರ್ಥಕವಾದುದು.

ಬಕ್ಕಣ

1. ಕುದುರೆಯ ಬಾಯಿಗೆ ಕಟ್ಟುವ ಚೀಲ.

2. ಜೇಬು.

3. ಆಹಾರ.

< previous1234567899293Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App