ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶತ್ರು

ಹಗೆ.

ಶನಿ

1. ಸೂರ್ಯನ ಮಗ.

2. ಶಿವನ ಹೆಸರುಗಳಲ್ಲಿ ಒಂದು.

3. ಶನಿವಾರ.

4. ಹಾವು.

5. ನವಗ್ರಹಗಳಲ್ಲಿ ಒಂದು.

ಶನಿಕಾಟ

1. ಶನಿದೇವತೆಯಿಂದುಂಟಾಗಿರುವುದೆಂದು ನಂಬಲಾದ ಹಿಂಸೆ.

2. ಹೆಚ್ಚಿನ ಹಿಂಸೆ.

ಶನಿವಾರ

ವಾರದ ಏಳುದಿನಗಳಲ್ಲಿ ಒಂದು.

ಶನೈಶ್ಚರ

1. ನಿಧಾನವಾಗಿ ಚಲಿಸುವ ಗ್ರಹ.

2. ಸೂರ್ಯನ ಮಗ.

ಶನೈಶ್ಚರ

ನಿಧಾನವಾಗಿ ಚಲಿಸುವ.

ಶಪಥ

1. ಶಾಪ.

2. ಆಣೆ.

ಶಪನ

1. ಬಯ್ಗುಳು.

2. ಆಣೆ.

ಶಪಿಯಿಸು

ಶಾಪವನ್ನು ಕೊಡು.

ಶಪಿಸು

1. ಶಪಿಯಿಸು.

2. ನಿಂದಿಸು.

ಶಂಪೆ

1. ಮಿಂಚು.

2. ಒಂದು ಬಗೆಯ ಮರ.

ಶಫ

(ಹಸು ಮೊದಲಾದ) ಪ್ರಾಣಿಗಳ ಕಾಲಿನ ಗೊರಸು,- ಕೊಳಗು.

ಶಫರ

1. ಹೊಳಪುಳ್ಳ ಒಂದು ಬಗೆಯ ಸಣ್ಣ ಮೀನು.

2. ಮೀನು.

ಶಂಬ

1. ಇಂದ್ರನ ವಜ್ರಾಯುಧ.

2. ಹಡಗು.

ಶಬ

ಹೆಣ.

ಶಂಬಪಾಣಿ

ವಜ್ರಾಯುಧವನ್ನು ಹಿಡಿದವನು.

ಶಂಬಮಣಿ

ವಜ್ರ.

ಶಂಬರ

1. ನೀರು.

2. ಮೋಡ.

3. ಒಂದು ಬಗೆಯ ಜಿಂಕೆ.

4. ಪ್ರದ್ಯುಮ್ನನಿಂದ ಹತನಾದ ಒಬ್ಬ ರಾಕ್ಷಸ.

ಶಬರ

1. ಬೇಡ.

2. ಶಿವ.

ಶಂಬರಜಾತ

ನೀರಿನಲ್ಲಿ ಹುಟ್ಟಿದುದು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App