ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಶರಬತ್ತು

(ನಿಂಬೆ, ಕಿತ್ತಳೆ, ದ್ರಾಕ್ಷಿ ಮೊದಲಾದ) ಹಣ್ಣುಗಳ ರಸವನ್ನು ನೀರಿಗೆ ಮಿಶ್ರಮಾಡಿ ಅದಕ್ಕೆ ಸಕ್ಕರೆ, ಏಲಕ್ಕಿ ಮುಂತಾದುವನ್ನು ಸೇರಿಸಿ ತಯಾರಿಸುವ ಪಾನೀಯ.

ಶರಭ

1. ಪುರಾಣಕಾವ್ಯಗಳಲ್ಲಿ ಉಲ್ಲೇಖಿತ ವಾಗಿರುವ, ಸಿಂಹಕ್ಕಿಂತಲೂ ಬಲಿಷ್ಠವೆಂದು ಭಾವಿಸಲಾಗಿರುವ, ಎಂಟು ಕಾಲುಗಳ ಒಂದು ಬಗೆಯ ಪ್ರಾಣಿ.

2. ಒಂದು ಬಗೆಯ ಕಾಡುಮೃಗ.

3. ಶಿವನ ಅವತಾರಗಳಲ್ಲಿ ಒಂದು.

4. ಆರು ಬಗೆಯ ಪ್ರಾಸಗಳಲ್ಲಿ ಒಂದು.

ಶರಭರಿಪು

ಶರಭದ ಶತ್ರು.

ಶರವಣ

ಜೊಂಡಿನ ಪೊದೆ.

ಶರವರ್ಷ

ಬಾಣಗಳ ಸುರಿಮಳೆ.

ಶರವೇಗ

(ಬಾಣದಂತೆ) ತೀವ್ರವಾದ ವೇಗ,- ರಭಸ.

ಶರಷಟ್ಪದಿ

ಕನ್ನಡದ ಆರು ಷಟ್ಪದಿಗಳಲ್ಲಿ ಒಂದು.

ಶರಸಂಧಾನ

ಬಾಣವನ್ನು ಬಿಲ್ಲಿಗೆ ಹೂಡು ವುದು.

ಶರಸಂನ್ಯಾಸ

ಬಾಣವನ್ನು ಬಿಡುವುದಿಲ್ಲವೆಂದು ಸಂಕಲ್ಪಿಸುವುದು.

ಶರಸ್ತಂಬ

ಜೊಂಡುಹುಲ್ಲಿನ ಪೊದರು.

ಶರಾ

ದಾಖಲೆ, ಪತ್ರ ಮುಂತಾದುವುಗಳ ಕೊನೆಯಲ್ಲಿ ಅಭಿಪ್ರಾಯವನ್ನು ತಿಳಿಸಲು ಬರೆಯುವ ವಿಶೇಷ ವಿಷಯ,- ಟಿಪ್ಪಣಿ.

ಶರಾಬು

ಮಾದಕಪಾನೀಯ.

ಶರಾಯಿ

ಇಜಾರ.

ಶರಾವ

1. ಮಣ್ಣಿನ ಓಡು.

2. ಧಾನ್ಯಗಳನ್ನು ಅಳೆಯುವ ಒಂದು ಪ್ರಮಾಣ.

ಶರಾವೆ

ಮಣ್ಣಿನ ಓಡು.

ಶರಾಸನ

ಬಿಲ್ಲು.

ಶರೀರ

ಒಡಲು.

ಶರೀರಗುಣ

ದೇಹದ ಸ್ವಭಾವ.

ಶರೀರಜ

1. ಮಗ.

2. ಕಾಮಾಸಕ್ತಿ.

3. ರೋಗ.

4. ದೇಹದಿಂದ ಹುಟ್ಟಿದುದು.

ಶರೀರತ್ಯಾಗ

ದೇಹವನ್ನು ಬಿಡುವುದು.

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App