ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous123456789199200Next >

ಕನ್ನಡ ವರ್ಣಮಾಲೆಯ ನಲವತ್ತೇಳ ನೆಯ ಅಕ್ಷರ.

ಸ(ಸಂ)ನ್ಯಾಸ

1. ತೊರೆಯುವಿಕೆ.

2. ಐಹಿಕಸುಖವನ್ನು ಸಂಪೂರ್ಣವಾಗಿ ತ್ಯಜಿಸುವಿಕೆ.

3. ಸಂನ್ಯಾಸಾಶ್ರಮ.

ಸ(ಸಂ)ನ್ಯಾಸಾಶ್ರಮ

ಬ್ರಹ್ಮಚರ್ಯೆ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಆಶ್ರಮಗಳಲ್ಲಿ ಕಡೆಯದು.

ಸ(ಸಂ)ನ್ಯಾಸಿ

1. ಐಹಿಕಸುಖಗಳನ್ನು ತೊರೆ ದವನು.

2. ಚತುರಾಶ್ರಮ ಗಳಲ್ಲಿ ಕೊನೆಯದನ್ನು ಸ್ವೀಕರಿಸಿದವನು.

ಸ(ಸೆ)ಗಣಿ

ದನಕರಗಳ ಮಲ.

ಸ(ಸೆ)ಡ್ಡುಹೊಡೆ

1. ಭುಜ ಅಥವಾ ತೊಡೆ ಯನ್ನು ತಟ್ಟು,- ಚಪ್ಪರಿಸು.

2. ಪ್ರತಿಭಟನೆ ತೋರು.

ಸ(ಸೆ)ಣ(ಣಂ)ಬು

ಒಂದು ಬಗೆಯ ಸಸ್ಯ ಅದರ ನಾರು ಹಾಗು ಹೂವು.

ಸ(ಸೆ)ಣಬು

ಒಂದು ಬಗೆಯ ಸಸ್ಯ ಅದರ ನಾರು ಹಾಗು ಹೂವು.

ಸಂಕ

1. ಶಂಖ.

2. ಸೇತುವೆ.

ಸಂಕಟ

1. ಇಕ್ಕಟ್ಟಾದುದು.

2. ಬಾಧೆ.

3. ಕಷ್ಟ.

4. ದುಃಖ.

ಸಂಕಟ

ಇಕ್ಕಟ್ಟಾದ.

ಸಕಟ

ಬಂಡಿ.

ಸಂಕಟಪಡು

1. ಆಯಾಸಹೊಂದು.

2. ತೊಂದರೆಗೊಳಗಾಗು.

ಸಂಕಟಿ

1. ರಾಗಿ ಅಥವಾ ಇತರ ಧಾನ್ಯದ ಹಿಟ್ಟಿನಿಂದ ಬೇಯಿಸಿ ಮಾಡುವ ಮುದ್ದೆ.

2. ತೆಳುವಾದ ಅಂಬಲಿ.

3. ದುಃಖ.

ಸಕತ್

ತೀವ್ರವಾದ.

ಸಂಕಥೆ

ಮಾತುಕತೆ.

ಸಂಕರ

1. ಶಿವ.

2. ಕಲಬೆರಕೆ.

3. ಅಂತರ್ಜಾತೀಯವಿವಾಹ ಗಳಿಂದುಂಟಾಗುವ ಮಿಶ್ರಜಾತಿ.

4. ಅಡ್ಡತಳಿ.

5. ಗುಡಿಸಿ ಹಾಕುವಂಥದು.

6. ಹೊಲಸಾ ದುದು.

7. ಕಾವ್ಯಮೀಮಾಂಸೆಯ ಮಿಶ್ರಾಲಂಕಾರಗಳಲ್ಲಿ ಒಂದು.

ಸಕರ್ಮಕಸಕರ್ಮಕ

1. ವ್ಯಾಕರಣದಲ್ಲಿ ಕರ್ಮಪದ ವನ್ನು ಅಪೇಕ್ಷಿಸುವ ಒಂದುಬಗೆಯ ಧಾತು.

2. ಯಾವುದಾದರೂ ಕರ್ಮ ಅಥವಾ ವ್ರತವನ್ನು ಆಚರಿಸುವ.

ಸಂಕರ್ಷಣ

1. ಆಕರ್ಷಿಸುವಿಕೆ.

2. ನಿವಾರಕ.

3. ಶ್ರೀಕೃಷ್ಣನ ಅಣ್ಣ.

ಸಕಲ

1. ಸಮಗ್ರವಾದುದು.

2. ಎಲ್ಲವನ್ನೂ ತಿಳಿದವನು.

< previous123456789199200Next >

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App