ଭାରତୀୟ ଭାଷାଗୁଡ଼ିକ ମାଧ୍ୟମରେ ଜ୍ଞାନ

भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಔರ್ವಾನಳ

(ಪುದಿದು ಔರ್ವಾನಳಂ ಅಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರಕೋಪದಿಂ ಉದ್ವೃತ್ತಬಳಾಬ್ಧಿಯಂ ಸುಡೆ: ಪಂಪಭಾ, ೧೨. ೩೫)

ಔವಳಿಸು

ಹಾರು, ಜಿಗಿ (ಚಾದಗೆ ಕಾರ್ಗಾಲದ ಪನಿಯೆಂದೀಮಟಲ್ ಮೇಲಂಗೌವಳಿಸಿ ನಗಿಸಿದವು: ಧರ್ಮಪ, ೨. ೧೭)

ಔಷಧ

ಮದ್ದು (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ಔಷಧಿ

ಸಸ್ಯ[ಗಳ] ಸಾರ (ಪಂಚರತ್ನಗರ್ಭವಿವಿಧೌಷಧಿಸಂದರ್ಭ ಶಾತಕುಂಭಕುಂಭ ಸಂಭೃತ ಮಂಗಳಜಳಂಗಳಿಂದಂ: ಆದಿಪು, ೪. ೩೫ ವ); ಸಸ್ಯ (ವಿರಳಫಳಂಗಳಾದುವು ಅಖಿಳೌಷಧಿಗಳ್ ರಸವೀರ್‍ಯಪಾಕಮುಂ ವಿರಳಮೆ ವೃಕ್ಷಜಾತಿಗಳ್: ಆದಿಪು, ೮. ೬೨)

Search Dictionaries

Loading Results

Follow Us :   
  ଭାରତବାଣୀ ଆପ୍ ଡାଉନ୍‌ଲୋଡ଼୍ କରନ୍ତୁ
  Bharatavani Windows App